opulently ಆಪ್ಯುಲಂಟ್‍ಲಿ
ಕ್ರಿಯಾವಿಶೇಷಣ
  1. ಸಂಪದ್ಭರಿತವಾಗಿ; ಸಿರಿತನದಿಂದ; ಶ್ರೀಮಂತ ರೀತಿಯಲ್ಲಿ.
  2. ತುಂಬಿತುಳುಕುವಂತೆ; ಯಥೇಷ್ಟವಾಗಿ; ಸಮೃದ್ಧವಾಗಿ; ಪುಷ್ಕಲವಾಗಿ; ವಿಪುಲವಾಗಿ.
  3. ವೈಭವದಿಂದ; ಭವ್ಯವಾಗಿ.