opulent ಆಪ್ಯುಲಿಂಟ್‍
ಗುಣವಾಚಕ
  1. ಧನಿಕನಾದ; ಸಂಪದ್ಭರಿತ; ಐಶ್ಚರ್ಯವುಳ್ಳ; ಹಣವಂತ; ಶ್ರೀಮಂತ.
  2. ತುಂಬಿತುಳುಕುವ; ಯಥೇಷ್ಟವಾದ; ಸಮೃದ್ಧ; ಪುಷ್ಕಲ; ವಿಪುಲ: opulent sunshine ಯಥೇಷ್ಟವಾದ ಬಿಸಿಲು.
  3. ಶ್ರೀಮಂತವಾದ; ವೈಭವದ; ಭವ್ಯವಾದ.