opulence ಆಪ್ಯುಲನ್ಸ್‍
ನಾಮವಾಚಕ
  1. ಧನಸಂಪತ್ತಿ; ಐಶ್ವರ್ಯ; ಸಿರಿ; ಸಂಪತ್ತು.
  2. (ಸಾಧನ ಸಂಪತ್ತು, ಮಾಲು, ಮೊದಲಾದವುಗಳ) ಸಮೃದ್ಧಿ; ಯಥೇಷ್ಟತೆ; ವಿಪುಲತೆ; ಹೇರಳತೆ.
  3. ಸಿರಿತನ; ಶ್ರಿಮಂತಿಕೆ; ವೈಭವ.