optometrist ಆಪ್ಟಾಮಿಟ್ರಿಸ್ಟ್‍
ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ)

  1. ದೃಷ್ಟಿಮಾಪನಕಾರ; ದೃಷ್ಟಿಯ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಅಳೆಯುವವ.
  2. (ಅಮೆರಿಕನ್‍ ಪ್ರಯೋಗ) = ophthalmic optician.