optionality ಆಪ್ಷನ್ಯಾಲಿಟಿ
ನಾಮವಾಚಕ
  1. ನಿರ್ಬಂಧವಿಲ್ಲದಿರುವಿಕೆ; ಐಚ್ಛಿಕತೆ; ತನ್ನ ಇಚ್ಛೆಗೆ ಬಿಟ್ಟಿರುವಿಕೆ.
  2. ಆಯ್ಕೆಗೆ ಬಿಟ್ಟಿರುವಿಕೆ; ಆಯಬಹುದಾಗಿರುವಿಕೆ.