optional ಆಪ್ಷನ(ನ್‍)ಲ್‍
ಗುಣವಾಚಕ
  1. ನಿರ್ಬಂಧವಲ್ಲದ; ಐಚ್ಛಿಕ; ವಿಕಲ್ಪ; ತನ್ನ ಇಚ್ಛೆಗೆ ಬಿಟ್ಟ.
  2. ಆಯ್ಕೆಗೆ ಬಿಟ್ಟ; ಆಯಬಹುದಾದ.