See also 2optimum
1optimum ಆಪ್ಟಿಮಮ್‍
ನಾಮವಾಚಕ
(ಬಹುವಚನ optima ಉಚ್ಚಾರಣೆ ಆಪ್ಟಿಮ ಯಾ optimums).
  1. (ಮುಖ್ಯವಾಗಿ ಜೀವವಿಜ್ಞಾನ) ಪ್ರಶಸ್ತ ಪರಿಸ್ಥಿತಿ; ಅತ್ಯುತ್ತಮ ಸ್ಥಿತಿ; ಹಿತವಾದ ಸ್ಥಿತಿ; (ಮುಖ್ಯವಾಗಿ ಜೀವಿಯ ಬೆಳವಣಿಗೆ ಮತ್ತು ಪುನರುತ್ಪಾದನೆಗೆ) ಅತ್ಯಂತ ಅನುಕೂಲವಾದ ಪರಿಸ್ಥಿತಿ.
  2. (ವಿರುದ್ಧ ಪ್ರವೃತ್ತಿಗಳ ನಡುವಣ) ಅತ್ಯಂತ ಹಿತವಾದ ಸಮನ್ವಯ, ಮಧ್ಯಸ್ಥಸ್ಥಿತಿ.
See also 1optimum
2optimum ಆಪ್ಟಿಮಮ್‍
ಗುಣವಾಚಕ
  1. ಅತ್ಯುತ್ತಮ; ಪ್ರಶಸ್ತ.
  2. ಅತ್ಯಂತ ಅನುಕೂಲಕರ; ಅತ್ಯಂತ ಹಿತವಾದ: optimum temperature ಅತ್ಯಂತ ಹಿತವಾದ ತಾಪ, ಶಾಖ, ಉಷ್ಣ.