optimize ಆಪ್ಟಿಮೈಸ್‍
ಸಕರ್ಮಕ ಕ್ರಿಯಾಪದ
  1. ಅತ್ಯುತ್ತಮವಾಗಿಸು; ಅತ್ಯಂತ ಪ್ರಶಸ್ತವಾಗಿಸು.
  2. ಅತ್ಯಂತ ಲಾಭ, ಪ್ರಯೋಜನ, ಅನುಕೂಲ–ಪಡೆದುಕೊ.
ಅಕರ್ಮಕ ಕ್ರಿಯಾಪದ

ಆಶಾವಾದಿಯಾಗಿರು; ಯಾವುದೇ ಪರಿಸ್ಥಿತಿಯಲ್ಲಿ ಕೊನೆಗೆ ಒಳಿತಾಗುವುದೆಂಬ ಭರವಸೆ ಹೊಂದಿರು.