optimistic ಆಪ್ಟಿಮಿಸ್ಟಿಕ್‍
ಗುಣವಾಚಕ
  1. ಆಶಾವಾದದ; ಆಶಾವಾದದಿಂದ ಕೂಡಿದ; ಶುಭದೃಷ್ಟಿಯ; ಶುಭ ಪ್ರತೀಕ್ಷೆಯ; ಸಂಭವಿಸುವ ಘಟನೆಗಳು ಕೊನೆಗೆ ಅನುಕೂಲಕರವಾಗುವುವೆಂಬ ದೃಷ್ಟಿಯ.
  2. ಆಶಾವಾದಿ; ಆಶಾವಾದವನ್ನು ಪ್ರತಿಬಿಂಬಿಸುವ: optimistic plan ಆಶಾವಾದಿಯಾದ ಯೋಜನೆ.
  3. ಆಶಾವಾದದ; ಆಶಾವಾದಕ್ಕೆ ಸಂಬಂದಪಟ್ಟ.