optics ಆಪ್ಟಿಕ್ಸ್‍
ನಾಮವಾಚಕ
(ಬಹುವಚನ ಆದರೆ ಏಕವಚನ ಆಗಿ ಪ್ರಯೋಗ).

ದೃಗ್ವಿಜ್ಞಾನ:

  1. ದೃಷ್ಟಿಯ ಮತ್ತು ದೃಷ್ಟಿಗೆ ಸಾಧನವಾದ ಬೆಳಕಿನ ಉತ್ಪತ್ತಿ, ಪ್ರಸಾರ, ಮೊದಲಾದವನ್ನು ಅಧ್ಯಯನ ಮಾಡುವ ಭೌತವಿಜ್ಞಾನದ ಶಾಖೆ.
  2. ಇತರ ವಿಕಿರಣದ ಯಾ ಕಣಗಳ ಇಂಥ ವರ್ತನೆಯನ್ನು ಕುರಿತು ಅಧ್ಯಯನ ಮಾಡುವ ವಿಜ್ಞಾನ.