optician ಆಪ್ಟಿಷನ್‍
ನಾಮವಾಚಕ
  1. ದೃಕ್ಸಾಧನ ತಯಾರಕ; ದೃಗುಪರಣಕಾರ; ಚಷ್ಮಕಾರ; ದೃಕ್‍ ಸಾಧನಗಳನ್ನು, ಸಲಕರಣೆಗಳನ್ನು ತಯಾರಿಸುವವನು ಯಾ ಮಾರುವವನು.
  2. ಕನ್ನಡಕ ತಯಾರಕ ಯಾ ವ್ಯಾಪಾರಿ.
  3. ನೇತ್ರತಜ್ಞ; ಕಣ್ಣಿನ ಯಾ ದೃಷ್ಟಿಯ ದೋಷಗಳನ್ನು ಪತ್ತೆಮಾಡಿ ಅವನ್ನು ಸರಿಪಡಿಸುವಲ್ಲಿ ತರಬೇತು ಪಡೆದಿರುವವನು.