optically ಆಪ್ಟಿಕಲಿ
ಕ್ರಿಯಾವಿಶೇಷಣ
  1. ನೋಟದಿಂದ; ದೃಷ್ಟಿಯಿಂದ; ಕಣ್ಣಿನಿಂದ.
  2. ದೃಗ್ವೈಜ್ಞಾನಿಕವಾಗಿ ಯಾ ದೃಗ್ವೈಜ್ಞಾನಿಕ ಲಕ್ಷಣಗಳಿಗೆ ಸಂಬಂಧಿಸಿದಂತೆ.