optical ಆಪ್ಟಿಕಲ್‍
ಗುಣವಾಚಕ
  1. ನೋಟದ; ಕಣ್ಣಿನ; ದೃಷ್ಟಿಯ.
  2. ದೃಷ್ಟಿಯ; ದೃಷ್ಟಿಗೆ ಸಂಬಂಧಿಸಿದ.
  3. ಬೆಳಕಿನ; ಬೆಳಕಿಗೆ ಸಂಬಂಧಿಸಿದ.
  4. ದೃಗ್ವೈಜ್ಞಾನಿಕ; ದೃಗ್ವಿಜ್ಞಾನದ ಯಾ ಅದಕ್ಕೆ ಸಂಬಂಧಿಸಿದ.
  5. (ಮುಖ್ಯವಾಗಿ ಲೆನ್ಸಿನ ವಿಷಯದಲ್ಲಿ) ದೃಷ್ಟಿ ಸಹಾಯಕ; ನೋಡಲು ಸಹಾಯಕವಾಗುವಂತೆ ಯಾ ದೃಗ್ವಿಜ್ಞಾನದ ಸೂತ್ರಗಳುಗನುಸಾರವಾಗಿ ರಚಿಸಿದ.