See also 2optative
1optative ಆಪ್ಟೇ(ಪ್ಟ)ಟಿವ್‍
ಗುಣವಾಚಕ

(ವ್ಯಾಕರಣ) ಇಚ್ಛಾರ್ಥಕ: optative use of subjunctive ಸಂಭಾವ್ಯ ಕ್ರಿಯಾರ್ಥದ ಇಚ್ಛಾರ್ಥಕ ಪ್ರಯೋಗ, ಉದಾಹರಣೆಗೆ may it not happen!

See also 1optative
2optative ಆಪ್ಟೇ(ಪ್ಟ)ಟಿವ್‍
ನಾಮವಾಚಕ

(ವ್ಯಾಕರಣ)

  1. ಇಚ್ಛಾರ್ಥಕ ರೂಪ.
  2. ಇಚ್ಛಾರ್ಥಕ; ಧಾತು ರೂಪ.