opt ಆಪ್ಟ್‍
ಅಕರ್ಮಕ ಕ್ರಿಯಾಪದ
  1. ಆಯು; ಆಯ್ಕೆಯ ಸ್ವಾತಂತ್ರ್ಯವನ್ನು ಉಪಯೋಗಿಸು; ಆಯ್ಕೆ ಮಾಡು.
  2. (ಎರಡರಲ್ಲಿ ಒಂದನ್ನು ಯಾ ಒಂದಕ್ಕೆ ಬದಲಾಗಿ ಮತ್ತೊಂದನ್ನು) ಆಯ್ದುಕೊ; ಆರಿಸಿಕೊ.
ಪದಗುಚ್ಛ

opt out (of) (ಒಂದರಲ್ಲಿ) ಭಾಗವಹಿಸದಿರಲು ನಿರ್ಧರಿಸು.