opsonin ಆಪ್ಸನಿನ್‍
ನಾಮವಾಚಕ

ಆಪ್ಸನಿನ್‍; ರಕ್ತದ ಸೀರಮ್‍ನಲ್ಲಿರುವ, ರೋಗಕಾರಕ ಸೂಕ್ಷ್ಮಜೀವಿಗಳು ಬಿಳಿ ರಕ್ತಕಣಗಳಿಗೆ ಸುಲಭವಾಗಿ ಈಡಾಗುವಂತೆ ಮಾಡುವ ಒಂದು ಪದಾರ್ಥ.