opsimathy ಆಪ್ಸಿಮತಿ
ನಾಮವಾಚಕ

(ಸಾಹಿತ್ಯಕ) ವೃದ್ಧ ವ್ಯಾಸಂಗ; ಅಪರವಯಸ್ಕ ವ್ಯಾಸಂಗ; ವಿಳಂಬ ಶಿಕ್ಷಣ; ವಯಸ್ಸಾದ ಮೇಲೆ ಮಾಡುವ ಕಲಿಕೆ, ಯಾ ವ್ಯಾಸಂಗ ಯಾ ಪಡೆದ ಶಿಕ್ಷಣ.