opsimath ಆಪ್ಸಿಮ್ಯಾತ್‍
ನಾಮವಾಚಕ

(ಸಾಹಿತ್ಯಕ) ವಯಸ್ಸಾದ ಮೇಲೆ ಕಲಿಕೆಯನ್ನು ಪ್ರಾರಂಭಿಸುವವನು; ವಿಳಂಬವ್ಯಾಸಂಗಿ; ವೃದ್ಧ ವಿದ್ಯಾರ್ಥಿ.