oppugnation ಅಪಗ್ನೇಷನ್‍
ನಾಮವಾಚಕ

(ವಿರಳ ಪ್ರಯೋಗ)

  1. ಆಕ್ರಮಣ; ಮೇಲೆ ಬೀಳುವುದು.
  2. (ರೂಪಕವಾಗಿ) (ಮಾತಿನಲ್ಲಿ, ವಾದದಲ್ಲಿ ಯಾ ಕಾರ್ಯ ರೀತಿಯಲ್ಲಿ) ವಿರೋಧ; ಪ್ರತಿಭಟನೆ; ಖಂಡನೆ.