oppugnancy ಅಪಗ್ನನ್ಸಿ
ನಾಮವಾಚಕ

(ಸಾಹಿತ್ಯಕ) (ವಿರಳ ಪ್ರಯೋಗ) ಪ್ರತಿಭಟಿಸುವಿಕೆ; ಎದುರಿಸುವಿಕೆ; ವಿರೋಧ; ಪ್ರತಿಭಟನೆ; ಖಂಡನೆ; ಖಂಡಿಸುವಿಕೆ.