oppugn ಅಪ್ಯೂನ್‍
ಸಕರ್ಮಕ ಕ್ರಿಯಾಪದ

(ಸಾಹಿತ್ಯಕ)

  1. ಖಂಡಿಸು; ಪ್ರತಿ ಹೇಳು; ಎದುರಿಸು; ವಿರೋಧಿಸು; ಪ್ರತಿನುಡಿ; ಪ್ರತಿಭಟಿಸು.
  2. ಸಂದೇಹಿಸು; ನಿಜವೆಂದು ಒಪ್ಪದಿರು; ಪ್ರತಿವಾದಿಸು; ಪ್ರಶ್ನಿಸು; ವಿವಾದ ಮಾಡು.
  3. (ವಿರಳ ಪ್ರಯೋಗ) ಮೇಲೆ ಬೀಳು; ಮೇಲೆರಗು; ದಾಳಿ ಮಾಡು.