opprobrium ಅಪ್ರೋಬ್ರಿಅಮ್‍
ನಾಮವಾಚಕ
  1. (ಕಾರ್ಯಕ್ಕೆ ಯಾ ನಡತೆಗೆ ಹತ್ತಿರುವ) ಅಪಮಾನ; ಕಳಂಕ; ಅಪಖ್ಯಾತಿ; ಅಪಕೀರ್ತಿ; ಕೆಟ್ಟ ಹೆಸರು.
    1. ನಿಂದೆ; ತೆಗಳುವಿಕೆ; ಅವಿವೇಕವೆಂದು ಕೂಗಿ ಹೇಳುವುದು.
    2. ಇದಕ್ಕೆ ಕಾರಣವಾದುದು.