opprobriously ಅಪ್ರೋಬ್ರಿಅಸ್‍ಲಿ
ಕ್ರಿಯಾವಿಶೇಷಣ
  1. ನಿಂದಾತ್ಮಕವಾಗಿ; ದೂಷಣೆಯ ರೀತಿಯಲ್ಲಿ; ಹಳಿಯುವಂತೆ; ಜರೆಯುವಂತೆ; ತೆಗಳಿಕೆಯಿಂದ; ಅವಹೇಳನಕರವಾಗಿ.
  2. ಅವಮಾನಕರವಾಗಿ.