opprobrious ಅಪ್ರೋಬ್ರಿಅಸ್‍
ಗುಣವಾಚಕ
  1. (ಭಾಷೆಯ, ಮಾತಿನ ವಿಷಯದಲ್ಲಿ)
    1. ನಿಂದಾತ್ಮಕ; ದೂಷಣೆಯ; ಬಯ್ಯುವ.
    2. ಹಳಿಯುವ; ಕರೆಯುವ; ತೆಗಳಿಕೆಯ; ಅವಹೇಳನಕರ.
  2. ನಾಚಿಕೆಗೇಡಿನ; ಲಜ್ಜಾಸ್ಪದ; ಅವಮಾನಕರ; ತಲೆ ತಗ್ಗಿಸುವ: opprobrious conduct ನಾಚಿಕೆಗೇಡಿನ ವರ್ತನೆ.
ಪದಗುಚ್ಛ

opprobrious language

  1. ಬೈಗುಳ.
  2. ಅವಹೇಳನಕರ ಭಾಷೆ, ಮಾತು.