oppressor ಅಪ್ರೆಸರ್‍
ನಾಮವಾಚಕ

ದಬ್ಬಾಳಿಕೆಗಾರ; ಪೀಡಕ; ಮುಖ್ಯವಾಗಿ ಅನ್ಯಾಯವಾದ ಯಾ ಕ್ರೂರ ವರ್ತನೆಯಿಂದ ಕಿರುಕುಳ ಕೊಡುವವನು, ಪೀಡಿಸುವವನು.