oppressiveness ಅಪ್ರೆಸಿವ್‍ನಿಸ್‍
ನಾಮವಾಚಕ
  1. ಹೊರೆಯಾಗಿರುವಿಕೆ; ದುರ್ಭರತೆ.
  2. (ತೆರಿಗೆಗಳು, ದೊರೆ, ಮೊದಲಾದವುಗಳ ವಿಷಯದಲ್ಲಿ) ದಬ್ಬಾಳಿಕೆ; ಕ್ರೌರ್ಯ; ಕಠೋರತೆ; ಉಗ್ರತೆ.
  3. (ಹವೆಯ ವಿಷಯದಲ್ಲಿ) ಕ್ಲೇಶಕರತೆ; ಇರುಸುಮುರುಸು ಮಾಡುವಿಕೆ.
  4. ಸಂಕಟ; ದಾರುಣತೆ.