oppressively ಅಪ್ರೆಸಿವ್‍ಲಿ
ಕ್ರಿಯಾವಿಶೇಷಣ
  1. ದಬ್ಬಾಳಿಕೆಯಿಂದ; ಕ್ರೂರವಾಗಿ; ಅಧಿಕಾರವನ್ನು ಯಾ ಶಕ್ತಿಯನ್ನು ಕ್ರೂರವಾಗಿ ಚಲಾಯಿಸುವಂತೆ; ಅನ್ಯಾಯವಾಗಿ ಪ್ರಯೋಗಿಸುವಂತೆ.
  2. (ಮನಸ್ಸಿಗೆ, ಇಂದ್ರಿಯಗಳಿಗೆ) ಕ್ಲೇಶ ಬರುವಂತೆ; ಭಾರವಾಗುವಂತೆ; ಹೊರೆಯಾಗುವಂತೆ; ಪೀಡಿಸುವಂತೆ.
  3. (ಹವೆ) ಕ್ಲೇಶಕರವಾಗಿ; ಸೆಕೆ ತುಂಬಿ ಗಾಳಿಯಾಡದೆ; ಉಸಿರುಕಟ್ಟಿಸುವಂತೆ.