oppressive ಅಪ್ರೆಸಿವ್‍
ಗುಣವಾಚಕ
  1. ಹೊರೆಯಾದ; (ದೊರೆ, ತೆರಿಗೆಗಳು, ಕಾರ್ಯಕ್ರಮಗಳು, ಮೊದಲಾದವುಗಳ ವಿಷಯದಲ್ಲಿ) ಅನ್ಯಾಯವಾಗಿ ಕ್ರೂರವಾದ; ಕಠೋರ; ದಬ್ಬಾಳಿಕೆ ನಡೆಸುವ.
  2. ದುರ್ಭರ; ತಡೆದುಕೊಳ್ಳಲು, ಸಹಿಸಲು–ಕಷ್ಟವಾದ.
  3. (ಹವೆ) ಕ್ಲೇಶಕರ; ಇರಸುಮುರಸುಂಟುಮಾಡುವ; ಸೆಕೆ ತುಂಬಿ ಗಾಳಿಯಾಡದ, ಉಸಿರು ಕಟ್ಟಿಸುವಂಥ: oppressive heat ಇರುಸುಮುರುಸುಂಟುಮಾಡುವ ತೀಕ್ಷ್ಣ ತಾಪ.
  4. ಸಂಕಟಕರ; ವ್ಯಥೆಗೀಡು ಮಾಡುವ; ಪೀಡಿಸುವ; ದುಃಖಕರ; ದಾರುಣ: oppressive sorrows ದಾರುಣ ದುಃಖಗಳು.