1oppositionist ಆಪಸಿಷನಿಸ್ಟ್‍
ನಾಮವಾಚಕ
  1. ವಿರೋಧವಾದಿ; ವಿರೋಧವನ್ನು ರೂಢಿಮಾಡಿಕೊಂಡಿರುವವನು.
  2. ಮುಖ್ಯವಾಗಿ ಶಾಸನಸಭೆಯ ವಿರೋಧಪಕ್ಷದ ಸದಸ್ಯ.
2oppositionist ಆಪಸಿಷನಿಸ್ಟ್‍
ಗುಣವಾಚಕ
  1. ವಿರೋಧವಾದಿಯ; ವಿರೋಧವಾದದ.
  2. (ಮುಖ್ಯವಾಗಿ ಶಾಸನ ಸಭೆಯ) ವಿರೋಧ ಪಕ್ಷದ ಸದಸ್ಯನ.