oppositional ಆಪಸಿಷನಲ್‍
ಗುಣವಾಚಕ
  1. ವಿರೋಧದ; ವಿರೋಧ ಸ್ವರೂಪದ.
  2. (ಶಾಸನಸಭೆ) ವಿರೋಧ ಪಕ್ಷಕ್ಕೆ ಸೇರಿದ; ವಿರೋಧ ಪಕ್ಷಕ್ಕೆ ಸಂಬಂಧಪಟ್ಟ; ಪ್ರತಿಪಕ್ಷದ.