oppositeness ಆಪಸಿಟ್‍ನಿಸ್‍
ನಾಮವಾಚಕ
  1. ಎದುರುಬದುರಾಗಿರುವಿಕೆ; ಅಭಿಮುಖತೆ; ಆಭಿಮುಖ್ಯ.
  2. ವೈದೃಶ್ಯ; ವಿರುದ್ಧವಾಗಿರುವಿಕೆ; ತೀರ ವ್ಯತ್ಯಾಸವಾಗಿರುವಿಕೆ.
  3. ವಿರೋಧ; ವೈಷಮ್ಯ; ಪ್ರತಿಕೂಲತೆ.