opposer ಅಪೋಸರ್‍
ನಾಮವಾಚಕ
  1. ಎದುರಾಳಿ; ವಿರೋಧಿ.
  2. ಪ್ರತಿಪಕ್ಷಿ; ಶಾಸ್ತ್ರೀಯ ಜಿಜ್ಞಾಸೆಗೆ ಸಂಬಂಧಪಟ್ಟ ವಾದವಿವಾದದಲ್ಲಿ ಪ್ರೌಢ ಪ್ರಬಂಧವನ್ನು ಸಮರ್ಥನೆ ಮಾಡುವವನ ವಿರೋಧಿ.
  3. ವಿರೋಧಿ; ಪ್ರತಿಕಕ್ಷಿ; ವ್ಯಕ್ತಿ, ಸಿದ್ಧಾಂತ, ವಾದ, ತತ್ತ್ವ, ಯೋಜನೆ, ಮೊದಲಾದವನ್ನು ವಿರೋಧಿಸುವವನು; (ಅವುಗಳ) ವಿರುದ್ಧ ಹೋರಾಡುವವನು.