opposable ಅಪೋಸಬ್‍ಲ್‍
ಗುಣವಾಚಕ
  1. (ಬೆರಳಿನ, ಮುಖ್ಯವಾಗಿ ಹೆಬ್ಬೆಟ್ಟಿನ ವಿಷಯದಲ್ಲಿ) ಎದುರುಬದುರಾಗಿ ಮಾಡಬಲ್ಲ; ಪ್ರತಿಸ್ಥಾಪನೀಯ.
  2. ಎದುರಿಸಬಲ್ಲ; ವಿರೋಧಿಸಬಲ್ಲ; ಪ್ರತಿಭಟಿಸಬಲ್ಲ.