opportunity ಆಪರ್ಟ್ಯೂನಿಟಿ
ನಾಮವಾಚಕ
(ಬಹುವಚನ opportunities).
  1. (ವಿರಳ ಪ್ರಯೋಗ) = opportuneness.
  2. ಅನುಕೂಲ ಸಂದರ್ಭ; ಸದವಕಾಶ; ಅವಕಾಶ; ಅನುವು: afford an opportunity ಅವಕಾಶವನ್ನು ಒದಗಿಸು.
  3. ಸುಯೋಗ; ಭಾಗ್ಯ; (ಒಳ್ಳೆಯ) ದೆಸೆ.
ಪದಗುಚ್ಛ
  1. opportunity knocks ಒಂದು ಅವಕಾಶ ಒದಗಿಬರುತ್ತದೆ.
  2. take the opportunity of (ಆ) ಸದವಕಾಶವನ್ನು–ಹಿಡಿದುಕೊ, ಉಪಯೋಗಿಸಿಕೊ, ತೆಗೆದುಕೊ, ಬಳಸಿಕೊ.