opportunistically ಆಪರ್ಟ್ಯೂನಿಸ್ಟಿಕಲಿ
ಕ್ರಿಯಾವಿಶೇಷಣ
  1. ಸಮಯಸಾಧಕತನದಂತೆ.
  2. ಮಧ್ಯಸ್ಥಿಕೆ ಯಾ ರಾಜಿ ಮನೋಭಾವದ ರೀತಿಯಲ್ಲಿ.
  3. ಸ್ವಾರ್ಥ ಸಾಧಕನಂತೆ; ಸ್ವಾರ್ಥಸಾಧನೆಯ ರೀತಿಯಲ್ಲಿ.