opportunistic ಆಪರ್ಟ್ಯೂನಿಸ್ಟಿಕ್‍
ಗುಣವಾಚಕ
  1. ಸಮಯಾನುವರ್ತಿಯ; ಸಮಯಸಾಧಕತನದ; ಅವಸರವಾದಿಯ.
  2. ಮಧ್ಯಸ್ತಿಕೆ ಯಾ ರಾಜಿ ಮನೋಭಾವದ.
  3. ಅನುಕೂಲವರ್ತಿಯ; ಸ್ವಾರ್ಥಸಾಧಕ; ಸ್ವಾರ್ಥಸಾಧನೆಯ.
  4. ಅವಕಾಶ ಗ್ರಾಹಕ; ಅನುಕೂಲ ಗ್ರಾಹಕ.