opportunist ಆಪರ್ಟ್ಯೂನಿಸ್ಟ್‍
ನಾಮವಾಚಕ
  1. ಸಮಯಸಾಧಕ; ಸಂಧಿಸಾಧಕ; ಸಮಯಾನುವರ್ತಿ; ಅವಸರವಾದಿ.
  2. ಮಧ್ಯಸ್ಥಿಕೆ ಯಾ ರಾಜಿ ಮನೋಭಾವವುಳ್ಳವನು.
  3. ಅನುಕೂಲವರ್ತಿ; ರಾಜಕೀಯದಲ್ಲಿ ಸ್ವಾರ್ಥಸಾಧನೆಗಾಗಿ ಇತರರ ಮರ್ಜಿ ಅನುಸರಿಸುವವನು; ಸ್ವಾರ್ಥಸಾಧಕ.
  4. ಅವಕಾಶ, ಅನುಕೂಲ–ಗ್ರಾಹಿ.