opportunely ಆಪರ್ಟ್ಯೂನ್‍ಲಿ
ಕ್ರಿಯಾವಿಶೇಷಣ
  1. (ಕಾಲದ ವಿಷಯದಲ್ಲಿ) ಸಮಯೋಚಿತವಾಗಿ; ಸಕಾಲಿಕವಾಗಿ; ಅನುಕೂಲವಾಗಿ;
  2. (ಕಾರ್ಯ, ಘಟನೆ) ಸಮಯೋಚಿತ ರೀತಿಯಲ್ಲಿ; ಸಂದರ್ಭೋಚಿತವಾಗಿ; ಸಕಾಲಿಕವಾಗಿ; ಅನುಕೂಲ ಸಂದರ್ಭಕ್ಕೆ ಸಂಭವಿಸುವಂತೆ.