opportune ಆಪರ್ಟ್ಯೂನ್‍
ಗುಣವಾಚಕ
  1. (ಕಾಲದ ವಿಷಯದಲ್ಲಿ) ತಕ್ಕ; ಉಚಿತ; ಸಮಯೋಚಿತ; ಅನುಕೂಲವಾದ; ಸಕಾಲಿಕ; ತಕ್ಕಂತೆ ಗೊತ್ತುಮಾಡಿದ; ಆರಿಸಿಟ್ಟಂತೆ ಅನುಕೂಲವಾದ: an opportune warning ಸಕಾಲಿಕ ಎಚ್ಚರಿಕೆ.
  2. (ಕಾರ್ಯ, ಘಟನೆ) ಸಮಯೋಚಿತ; ಸಕಾಲಿಕ; ಸಂದರ್ಭೋಚಿತ; (ಉದ್ದೇಶಪೂರ್ವಕವಾಗಿಯೋ ಅಕಸ್ಮಾತ್ತಾಗಿಯೋ) ಅನುಕೂಲ ಸಂದರ್ಭದಲ್ಲಿ–ನಡೆದ, ನಡೆಯುವ, ಸಂಭವಿಸುವ.