See also 2opponent
1opponent ಅಪೋನಂಟ್‍
ಗುಣವಾಚಕ
  1. ಎದುರಾಗುವ; ಅಭಿಮುಖ.
  2. ವಿರೋಧಿಸುವ; ವಿರುದ್ಧ; ವ್ಯತಿರಿಕ್ತ.
ಪದಗುಚ್ಛ

opponent muscle ವ್ಯಾವರ್ತಕ ಸ್ನಾಯು; ಹೆಬ್ಬೆಟ್ಟನ್ನು ಅದೇ ಕೈಯ ಇತರ ಬೆರಳುಗಳ ಎದುರಿಗೆ ತರುವಂತೆ ಮಾಡುವ ಸ್ನಾಯು.

See also 1opponent
2opponent ಅಪೋನಂಟ್‍
ನಾಮವಾಚಕ

(ಸ್ಪರ್ಧೆ ಮೊದಲಾದವುಗಳಲ್ಲಿ) ಎದುರಾಳಿ; ವಿರೋಧಿ; ಪ್ರತಿಕಕ್ಷಿ; ಪ್ರತಿ ಪಕ್ಷಿ.