See also 2oppidan
1oppidan ಆಪಿಡನ್‍
ಗುಣವಾಚಕ

(ವಿರಳ ಪ್ರಯೋಗ) ನಗರದ; ಪಟ್ಟಣಕ್ಕೆ ಸೇರಿದ; ಊರಿನ.

See also 1oppidan
2oppidan ಆಪಿಡನ್‍
ನಾಮವಾಚಕ

(ವಿರಳ ಪ್ರಯೋಗ)

  1. ನಗರ(ನಿ)ವಾಸಿ; ಪಟ್ಟಣಿಗ.
  2. (ಈಟನ್‍) ಕಾಲೇಜಿನಲ್ಲಿ ವಾಸಮಾಡದ ವಿದ್ಯಾರ್ಥಿ; (ಕಾಲೇಜಿನ ಹೊರಗೆ) ಊರಿನ ಭೋಜನಗೃಹದಲ್ಲಿದ್ದುಕೊಂಡು ಓದುವ ವಿದ್ಯಾರ್ಥಿ.