opopanax ಓಪಾಪನ್ಯಾಕ್ಸ್‍
ನಾಮವಾಚಕ

ಕಸ್ತೂರಿರಾಳ:

  1. (ಹಿಂದೆ ಔಷಧಿಯಲ್ಲಿ ಬಳಸುತ್ತಿದ್ದ) ದುರ್ಗಂಧದ ಗೋಂದು ರಾಳ.
  2. ಪರಿಮಳ ದ್ರವ್ಯಗಳಲ್ಲಿ ಬಳಸುವ ಗೋಂದು ರಾಳ.