opiumism ಓಪಿಅಮಿಸಮ್‍
ನಾಮವಾಚಕ
  1. (ಉತ್ತೇಜಕವಾಗಿ ಯಾ ಮಾದಕವಾಗಿ ಸೇವಿಸುವ) ಅಫೀಮು ಚಾಳಿ; ಅಫೀಮು ವ್ಯಸನ.
  2. ಅಫೀಮು ಸೇದುವ ರೂಢಿಯಿಂದ ಉಂಟಾದ ರೋಗವಿಕಾರ.