opium ಓಪಿಅಮ್‍
ನಾಮವಾಚಕ
  1. ಅಹೀಮು; ಒಂದು ಬಗೆಯ ಗಸಗಸೆ (ಕಸಕಸೆ)ಯ ಗಿಡದ ರಸದಿಂದ ತಯಾರಿಸಿದ, ಉತ್ತೇಜಕವಾಗಿ, ಮಯಕ ಯಾ ನಿದ್ದೆ ಬರಿಸುವುದಕ್ಕಾಗಿ ಅದರ ಹೊಗೆಯನ್ನು ಸೇದುವ ಅಥವಾ ಅದನ್ನು ಹಾಗೆಯೇ ತಿನ್ನುವ, ಶಾಮಕ ಔಷಧದಲ್ಲಿ ಬಳಸುವ, ಕೆಂಪು ಛಾಯೆಯ ಕಂದು ಬಣ್ಣದ, ಕಟು ವಾಸನೆಯ, ಒಂದು ಕಹಿಯಾದ ಔಷಧ ವಸ್ತು.
  2. ಅಫೀಮು; ಶಮನಗೊಳಿಸುವ ಯಾ ಮತ್ತು ಬರಿಸುವ ಯಾ ಜಡಗೊಳಿಸುವ ಯಾವುದೇ ವಸ್ತು.