opisthograph ಆಪಿಸ್ತಗ್ರಾಹ್‍
ನಾಮವಾಚಕ

(ಗ್ರೀಕ್‍ ಮತ್ತು ರೋಮನ್‍ ಪ್ರಾಕ್ತನಶಾಸ್ತ್ರ) ಎರಡು ಕಡೆಯೂ ಬರೆದಿರುವ ತೊಗಲ ಕಾಗದ ಯಾ ಫಲಕ ಯಾ ಹಸ್ತಪ್ರತಿ.