opinionatedness ಆಪಿನ್ಯನೇಟಿಡ್‍ನಿಸ್‍
ನಾಮವಾಚಕ
  1. ಹಠವಾದಿತ್ವ; ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವಿಕೆ, ಹಠ ಹಿಡಿಯುವುದು.
  2. ಹಠಮಾರಿತನ; ದುರಾಗ್ರಹ.
  3. ಸ್ವೈರತೆ; ಸ್ವೇಚ್ಛಾ ಮನೋವೃತ್ತಿ.