opinionatedly ಆಪಿನ್ಯನೇಟಿಡ್‍ಲಿ
ಕ್ರಿಯಾವಿಶೇಷಣ
  1. ಹಠವಾದಿಯಂತೆ; ತಾನು ಹೇಳಿದ್ದೇ ಸರಿ ಎನ್ನುವಂತೆ.
  2. ಹಠಮಾರಿತನದ ರೀತಿಯಲ್ಲಿ.
  3. ಸ್ವೇಚ್ಛಾ ಮನೋವೃತ್ತಿಯಿಂದ.