opinionated ಆಪಿನ್ಯನೇಟಿಡ್‍
ಗುಣವಾಚಕ
  1. ಹಠವಾದಿ; ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವ; ತಾನು ಹೇಳಿದ್ದೇ ಸರಿಯೆನ್ನುವ.
  2. ಹಠಮಾರಿತನದ; ದುರಾಗ್ರಹದ.
  3. ಸ್ವೈರ; ಸ್ವೇಚ್ಛಾ ಮನೋವೃತ್ತಿಯ; ತನ್ನ ಇಚ್ಛೆಯಂತೆ ನಡೆಯುವ.