See also 2opiate  3opiate
1opiate ಓಪಿಅಟ್‍
ಗುಣವಾಚಕ

(ಪ್ರಾಚೀನ ಪ್ರಯೋಗ)

  1. ಅಫೀಮಿರುವ.
  2. ನಿದ್ರೆ ಬರಿಸುವ; ಮಂಪರು ಬರಿಸು; ನಿದ್ರಾಜನಕ.
  3. ನೋವು ತಿಳಿಯದಂತೆ ಮಾಡುವ; ನೋವಳಿಕ; ವೇದನಾಹಾರಿ.
See also 1opiate  3opiate
2opiate ಓಪಿಆಟ್‍
ನಾಮವಾಚಕ
  1. ಅಫೀಮಿರುವ ಔಷಧ ವಸ್ತು; (ಸಾಮಾನ್ಯವಾಗಿ ನಿದ್ದೆ ಬರಿಸುವ ಯಾ ನೋವನ್ನು ಶಮನಗೊಳಿಸುವ) ಅಫೀಮಿನ ಔಷಧಿ.
  2. (ರೂಪಕವಾಗಿ) ಜಡಕಾರಿ; ನಿಷ್ಕ್ರಿಯಕಾರಿ; ಜಡಗೊಳಿಸುವ, ನಿಷ್ಕ್ರಿಯಗೊಳಿಸುವ–ವಸ್ತು.
  3. (ಉಪ)ಶಾಮಕ; ಶಮನಗೊಳಿಸುವ ವಸ್ತು.
See also 1opiate  2opiate
3opiate ಓಪಿಏಟ್‍
ಸಕರ್ಮಕ ಕ್ರಿಯಾಪದ
  1. ಅಫೀಮು ಬೆರಸು.
  2. ಅಫೀಮಿನಿಂದ ಮಯಕ ಬರಿಸು ಯಾ ನಿದ್ದೆ ಬರಿಸು.
  3. ಶಮನ ಮಾಡು; ತೀಕ್ಷ್ಣತೆ ಕಡಿಮೆಮಾಡು; ಮಂದಗೊಳಿಸು.
  4. ಜಡಗೊಳಿಸು; ನಿಷ್ಕ್ರಯಗೊಳಿಸು.