See also 2ophthalmic
1ophthalmic ಆಹ್‍ತ್ಯಾಲ್ಮಿಕ್‍
ಗುಣವಾಚಕ
  1. ಕಣ್ಣಿನ; ನೇತ್ರದ.
  2. ಕಣ್ಣಿನ ಉರಿತವಿರುವ; ಕಣ್ಣುರಿತದ; ಕಣ್ಣುಬೇನೆಯ.
  3. ಕಣ್ಣಿನ ಬೇನೆಯನ್ನು ಗುಣಪಡಿಸುವ; ನೇತ್ರರೋಗಹರ; ಕಣ್ಣಿನ ರೋಗಕ್ಕೆ ತಕ್ಕ.
See also 1ophthalmic
2ophthalmic ಆಹ್‍ತ್ಯಾಲ್ಮಿಕ್‍
ನಾಮವಾಚಕ

ಕಣ್ಣು ಮದ್ದು; ನೇತ್ರೌಷಧ; ಕಣ್ಣಿನ ರೋಗಕ್ಕೆ ತಕ್ಕ ಔಷಧ.